Tuesday, March 24, 2009

ಕತೆ ಹೇಳೋ ಚಿತ್ರಗಳು...

ನನ್ನ ಬದುಕು, ನಂಗೂ ಛಲ ಇದೆ

ಸಂತೆಯ ಒಳಗೊಂದು ಮನೆಯ ಮಾಡಿ...

ಬುದ್ದಂ ಶರಣಂ ಗಚ್ಚಾಮಿ
ಮದುವೆಗೋ... ಸ್ಮಶನಕ್ಕೋ...

ಕಷ್ಟ ಆದರೂ ನಗು...
ಬೆಚ್ಚನೆಯಾ ಗೂಡಿನ ಕಾವು
ಜೀವನದ ಬಂಡಿ ಮೇಲೆ ಸರ್ಕಸ್...!

ಹತಾಶ ಬದುಕು...

3 comments:

  1. ಅತ್ಯದ್ಭುತ ಚಿತ್ರಗಳು.. ಅದರ ಕೆಳಗೆ ಮನಮೋಹಕ ಸಾಲುಗಳು… ಚಿತ್ರಗಳ ಮೂಲದ ವಿವರಗಳನ್ನೂ ನೀಡಿದ್ದರೆ ಪರಿಪೂರ್ಣವಾಗುತಿತ್ತು ಅನಿಸಿತು.

    ReplyDelete
  2. ಬಹಳ ಚೆನ್ನಾಗಿದೆ ಬ್ಲಾಗು. ಆದರೆ ಬರೆಯದೇ ತುಂಬಾ ದಿನಗಳಾದಂತಿದೆ.

    ಆದಷ್ಟು ಬೇಗ ತುಂಬಿಸಿ.

    ReplyDelete